| ಕುಸ್ತಿ: ಕಂಚಿನ ಪದಕಕ್ಕೆ ಕೊರಳೊಡ್ಡಿದ ಅಮನ್‌ ಸೆಹ್ರಾವತ್‌ ಪ್ಯಾರಿಸ್‌: ಭಾರತದ ಯುವ ಕುಸ್ತಿಪಟು ಅಮನ್‌ ಸೆಹ್ರಾವತ್‌ ಅವರು ಒಲಿಂಪಿಕ್ಸ್‌ ಪುರುಷರ ಕುಸ್ತಿ ಸ್ಪರ್ಧೆಗಳ 57 ಕೆ.ಜಿ.ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಅಮನ್ ‌ ಸೆಹ್ರಾವತ್‌ ಅವರು ಪೊರ್ಟೊರಿಕಾದ ಡೇರಿಯನ್ ಕ್ರೂಸ್ ಅವರನ್ನು 13-5 ರಿಂದ ಮಣಿಸಿದರು. 21 ವರ್ಷದ ಅಮನ್, ಒಲಿಂಪಿಕ್ಸ್ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಅತಿ ಕಿರಿಯ ಭಾರತೀಯ ಸ್ಪರ್ಧಿ ಎನಿಸಿದ್ದಾರೆ. 21, ' 🇮🇳🥉#Paris2024 ../W9UYDWX9aI ಅವರ ಗೆಲುವಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 6ಕ್ಕೆ(5 ಕಂಚು ಮತ್ತು 1 ಬೆಳ್ಳಿ) ಏರಿಕೆಯಾಗಿದೆ. - ! 🤼 #Sports18 & #.# #OlympicsOnSports18 # # #Paris2024 # ../V8vUfA3qRv ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.