2024: ಮೊದಲ ಬಾರಿ ಐಪಿಎಲ್ ಆಡುವವರು ಅರ್ಷಿನ್‌ ಕುಲಕರ್ಣಿ (19) - ಲಖನೌ ಸೂಪರ್ ಜೈಂಟ್ಸ್ ಸಮೀರ್ ರಿಜ್ವಿ (20) - ಚೆನ್ನೈ ಸೂಪರ್ ಕಿಂಗ್ಸ್ ನೇಹಲ್ ವಧೇರಾ (23) - ಮುಂಬೈ ಇಂಡಿಯನ್ಸ್ ಹರ್ಷಿತ್ ರಾಣಾ (22) - ಕೋಲ್ಕತ್ತ ನೈಟ್ ರೈಡರ್ಸ್ ಕುಮಾರ್ ಕುಶಾಗ್ರ (19) -ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಮೊತ್ತ ಐಪಿಎಲ್ ಪ್ರಶಸ್ತಿ ಮೊತ್ತವನ್ನು ಬಿಸಿಸಿಐ ಈವರೆಗೂ ಪ್ರಕಟಿಸಿಲ್ಲ. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ (ಪ್ರಶಸ್ತಿ ವಿಜೇತ ತಂಡ) ₹20 ಕೋಟಿ ನಗದು, ಟ್ರೋಫಿ ಹಾಗೂ ಗುಜರಾತ್‌ ಟೈಟನ್ಸ್‌ (ಗುಜರಾತ್ ತಂಡ) ₹ 13 ಕೋಟಿ ನಗದು ನೀಡಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.