| ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ ಗಾಲ್ಫ್‌ ಮಹಿಳೆಯರ ವೈಯಕ್ತಿಕ: ಅದಿತಿ ಅಶೋಕ್‌, ದೀಕ್ಷಾ ದಾಗರ್‌, ಮಧ್ಯಾಹ್ನ 12.30 ಅಥ್ಲೆಟಿಕ್ಸ್‌ ಮಹಿಳೆಯರ 4x400 ರಿಲೆ ಮೊದಲ ಸುತ್ತು: ಮಧ್ಯಾಹ್ನ 2.10 ಪುರುಷರ 4x400 ರಿಲೆ ಮೊದಲ ಸುತ್ತು: ಮಧ್ಯಾಹ್ನ 2.35 ಕುಸ್ತಿ ಪುರುಷರ 57 ಕೆ.ಜಿ. ಫ್ರೀಸ್ಟೈಲ್‌ ಕಂಚಿನ ಪದಕ ಪಂದ್ಯ: ಅಮನ್‌ ಸೆಹ್ರಾವತ್‌ ವಿರುದ್ಧ ಡಾರಿಯಾನ್‌ ಟಿ ಕ್ರುಜ್‌ (ಪೋರ್ಟರಿಕೊ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.