| ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ ಗಾಲ್ಫ್‌ ಮಹಿಳೆಯರ ವೈಯಕ್ತಿಕ ಸ್ಪರ್ಧೆ: ಅದಿತಿ ಅಶೋಕ್‌, ದೀಕ್ಷಾ ದಾಗರ್‌, 12.30 ಅಥ್ಲೆಟಿಕ್ಸ್‌ ಮಹಿಳೆಯರ 100 ಮೀ. ಹರ್ಡಲ್ಸ್‌ ರೆಪೆಷಾಜ್‌ ಸುತ್ತು: ಜ್ಯೋತಿ ಯರ್‍ರಾಜಿ, ಮಧ್ಯಾಹ್ನ 2.05 ಪುರುಷರ ಜಾವೆಲಿನ್‌ ಥ್ರೋ ಫೈನಲ್‌: ನೀರಜ್‌ ಚೋಪ್ರಾ, ರಾತ್ರಿ 11.55 ಕುಸ್ತಿ ಪುರುಷರ 57 ಕೆ.ಜಿ ಫ್ರೀಸ್ಟೈಲ್‌ (1/8 ಫೈನಲ್ಸ್‌): ಅಮನ್‌ ಸೆಹರಾವತ್‌, ಮಧ್ಯಾಹ್ನ 2.30 ಮಹಿಳೆಯರ 57 ಕೆ.ಜಿ ಫ್ರೀಸ್ಟೈಲ್‌ (1/8 ಫೈನಲ್ಸ್‌): ಅನ್ಶು ಮಲಿಕ್‌, ಮಧ್ಯಾಹ್ನ 2.30 ಪುರುಷರ ಹಾಕಿ ಕಂಚಿನ ಪದಕ ಪಂದ್ಯ: ಭಾರತ ವಿರುದ್ಧ ಸ್ಪೇನ್‌, ಸಂಜೆ 5.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.