2024: ಉದ್ಘಾಟನಾ ಸಮಾರಂಭದ ದೃಶ್ಯಾವಳಿಗಳು.. ಬೆಳಕಿನ ನಗರಿಯಲ್ಲಿ ಕಂಡುಬಂದ ದೃಶ್ಯ ವೈಭವ (ಎಕ್ಸ್‌/@Paris2024) ಒಲಂಪಿಕ್‌ ಜ್ಯೋತಿ ಹಿಡಿದು ನಡೆದ ಎಡ್ಡಿ ರೈನರ್ ಮತ್ತು ಮೇರಿ ಜೋಸ್ ಪೆರೆಕ್ ರಾಯಿಟರ್ಸ್‌ ಒಲಂಪಿಕ್‌ ಜ್ಯೋತಿ ಹಿಡಿದು ನಡೆದ ರಾಫೆಲ್ ನಡಾಲ್ (/@) ಎಡ್ಡಿ ರೈನರ್ ಮತ್ತು ಮೇರಿ-ಜೋಸ್ ಪೆರೆಕ್ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ ಕೌಲ್ಡ್ರನ್ ಅನ್ನು ಬೆಳಗಿಸಿದರು. ಪಿಟಿಐ ಉದ್ಘಾಟನಾ ಸಮಾರಂಭದಲ್ಲಿ ರ‍್ಯಾಪ್ ಗಾಯಕ ಸ್ನೂಪ್ ಡಾಗ್ (/@Paris2024) ಉದ್ಘಾಟನಾ ಸಮಾರಂಭದಲ್ಲಿ ಭಾರತೀಯರು ಪಿಟಿಐ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಸೀನ್ ನದಿಯಲ್ಲಿ ಪ್ರಯಾಣಿಸಿದ ಕ್ಷಣ ಪಿಟಿಐ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಸೀನ್ ನದಿಯಲ್ಲಿ ಪ್ರಯಾಣಿಸಿದ ಕ್ಷಣ (/@Paris2024) ಒಲಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ಅಗ್ನಿಶಾಮಕ ದಳದವರಿಂದ ಪ್ರದರ್ಶನ ರಾಯಿಟರ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳು ಸೀನ್ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸಿದ ಕ್ಷಣ ರಾಯಿಟರ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಪಾಪ್ ಗಾಯಕಿ ಲೇಡಿ ಗಾಗಾ (/@Paris2024) ದೋಣಿಯಲ್ಲಿ ಸಾಗಿದ ಭಾರತೀಯರ ತಂಡ ಪಿಟಿಐ ಉದ್ಘಾಟನಾ ಸಮಾರಂಭದಲ್ಲಿ ಕಂಗೊಳಿಸಿದ ನಗರದ ಬೀದಿಗಳು ಪಿಟಿಐ ಪ್ರೇಮಿಗಳ ನಗರ ಪ್ಯಾರಿಸ್‌ನಲ್ಲಿ ಕಂಡು ಬಂದ ದೃಶ್ಯ (/@Paris2024) ಸೀನ್‌ ನದಿಯಲ್ಲಿ ಸಾಗಿದ ಕ್ರೀಡಾಪಟುಗಳು ಪಿಟಿಐ ಸೀನ್‌ ನದಿಯಲ್ಲಿ ಕಂಡು ಬಂದ ದೃಶ್ಯ ರಾಯಿಟರ್ಸ್ ಭಾರತೀಯ ಕ್ರೀಡಾಪಟುಗಳ ಸಂಭ್ರಮ (/@) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.