ಬೆಳಗಾವಿ: ಆ.31ರಿಂದ ಟೇಬಲ್‌ ಟೆನಿಸ್‌ ಟೂರ್ನಿ ಬೆಂಗಳೂರು: ಬೆಳಗಾವಿಯ ಸಂಗಮ್ ಬೈಲೂರು ಟಿಟಿ ಅಕಾಡೆಮಿಯು 2023–24ನೇ ಋತುವಿನ 3ನೇ ಕರ್ನಾಟಕ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯನ್ನು ಆ.31ರಿಂದ ಸೆ.3ರವರೆಗೆ ಬೆಳಗಾವಿ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ. 11, 13, 15, 17, 19 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗ, ಪುರುಷರು, ಮಹಿಳೆಯರು ಮತ್ತು ನಾನ್‌ ಮೆಡಲಿಸ್ಟ್‌ ಸೆಕ್ಷನ್‌ನಲ್ಲಿ ಸಿಂಗಲ್ಸ್‌ ಸ್ಪರ್ಧೆಗಳು ನಡೆಯಲಿವೆ. ಆ.25ರೊಳಗೆ ಆನ್‌ಲೈನ್‌ (ಲಿಂಗ್‌:://../ ) ಮೂಲಕ ನೋಂದಣಿ ಮಾಡುವಂತೆ ಕೋರಲಾಗಿದೆ. ಮಾಹಿತಿಗೆ ಮೊ: 9844053526 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.