| ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ ಒಲಿಂಪಿಕ್ಸ್‌ನಲ್ಲಿ ಇಂದು (ಭಾರತದ ಸ್ಪರ್ಧೆ) ಗಾಲ್ಫ್‌ ಪುರುಷರ ವೈಯಕ್ತಿಕ ಫೈನಲ್ಸ್‌ (2ನೇ ಸತ್ತು): ಶುಭಂಕರ್‌ ಶರ್ಮಾ, ಗಗನ್‌ಜೀತ್‌ ಭುಲ್ಲರ್‌, ಮಧ್ಯಾಹ್ನ 12.30 ಶೂಟಿಂಗ್‌ ಮಹಿಳೆಯರ 25 ಮೀ.ಪಿಸ್ತೂಲ್‌ ಕ್ವಾಲಿಫಿಕೇಷನ್‌ ಪ್ರಿಸಿಶನ್‌: ಇಶಾ ಸಿಂಗ್‌, ಮನು ಭಾಕರ್‌, ಮಧ್ಯಾಹ್ನ 12.30 ಪುರುಷರ ಸ್ಕೀಟ್‌ ಕ್ವಾಲಿಫಿಕೇಷನ್‌ ಮೊದಲ ದಿನ: ಅನಂತ್‌ಜೀತ್‌ ಸಿಂಗ್‌ ನರೂಕ, ಮಧ್ಯಾಹ್ನ 1.00 ಆರ್ಚರಿ ಮಿಶ್ರ ತಂಡ (1/8 ಎಲಿಮಿನೇಷನ್‌): ಭಾರತ (ಧೀರಜ್‌ ಬೊಮ್ಮದೇವರ, ಅಂಕಿತಾ ಭಕತ್‌) ವಿರುದ್ಧ ಇಂಡೊನೇಷ್ಯಾ, ಮಧ್ಯಾಹ್ನ 1.19 ರೋಯಿಂಗ್‌ ಪುರುಷರ ಸಿಂಗಲ್‌ ಸ್ಕಲ್‌ ಫೈನಲ್ಸ್‌ (ಫೈನಲ್ಸ್‌ ಡಿ): ಬಲರಾಜ್‌ ಪನ್ವರ್‌, ಮಧ್ಯಾಹ್ನ 1.48 ಜುಡೋ ಮಹಿಳೆಯರ 78 ಕೆ.ಜಿ. (32ರ ಸುತ್ತು ಎಲಿಮಿನೇಷನ್‌): ತುಲಿಕಾ ಮಾನ್‌ ವಿರುದ್ಧ ಇದಲ್ಯಾಸ್‌ ಓರ್ಟಿಜ್‌ (ಕ್ಯೂಬಾ), ಮಧ್ಯಾಹ್ನ 2.12 ಸೇಲಿಂಗ್ ಮಹಿಳೆಯರ ಡಿಂಘಿ (ರೇಸ್‌ 3/4): ನೇತ್ರಾ ಕುಮಾನನ್‌, ಮಧ್ಯಾಹ್ನ 3.45/ ಸಂಜೆ 4.53 ಪುರುಷರ ಡಿಂಘಿ (ರೇಸ್‌ 3/4): ವಿಷ್ಣು ಸರವಣನ್‌, ಸಂಜೆ 7.5/8.15 ಪುರುಷರ ಹಾಕಿ (ಗುಂಪು ಹಂತ) ಭಾರತ ವಿರುದ್ಧ ಆಸ್ಟ್ರೇಲಿಯಾ, ಸಂಜೆ 4.45 ಬ್ಯಾಡ್ಮಿಂಟನ್‌ ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್ಸ್‌: ಲಕ್ಷ್ಯ ಸೇನ್‌ ವಿರುದ್ಧ ಚೊವು ಟಿಯೆನ್‌ ಚೆನ್‌ (ಚೀನಾ ತೈಪೆ), ಸಂಜೆ 6.30 ಅಥ್ಲೆಟಿಕ್ಸ್‌ ಮಹಿಳೆಯರ 5,000 ಮೀ. (ಹೀಟ್‌ 1): ಅಂಕಿತಾ ಧ್ಯಾನಿ, ರಾತ್ರಿ 9.40 ಮಹಿಳೆಯರ 5,000 ಮೀ. (ಹೀಟ್‌ 2): ಪಾರುಲ್‌ ಚೌಧರಿ, ರಾತ್ರಿ 10.06 ಪುರುಷರ ಶಾಟ್‌ಪಟ್‌ (ಅರ್ಹತಾ ಸುತ್ತು): ತಜಿಂದರ್‌ಪಾಲ್‌ ಸಿಂಗ್‌ ತೂರ್‌, ರಾತ್ರಿ 11.40 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.