ಮೈಸೂರು ರೇಸ್: ಶ್ಯಾಮ್‍ರಾಕ್ ಗೆಲ್ಲುವ ನಿರೀಕ್ಷೆ ಮೈಸೂರು: ಗವರ್ನರ್ಸ್ ಕಪ್ ಶುಕ್ರವಾರದ ಮೈಸೂರು ರೇಸ್‍ಗಳ ಪ್ರದಾನ ಆಕರ್ಷಣೆಯಾಗಿದ್ದು, ಶ್ಯಾಮ್‍ರಾಕ್ ಈ ರೇಸ್‍ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2:00ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‍ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ: 1ನೇ ರೇಸ್: ಐರಿಶ್ ರಾಕ್‍ಸ್ಟಾರ್ 5, ಬ್ರೂಸ್ ಆಲ್‍ಮೈಟಿ 2, ಆರ್ಮರಿ 6 2ನೇ ರೇಸ್: ರಾಯಲ್ ಟೈಟ್ಲ್ 6, ವೈಟ್ ಲೈಸ್ 3, ಗಾಡ್ಸ್ ಪವರ್ 7 3ನೇ ರೇಸ್: ಜೆರ್ಸಿ ಲೆಜೆಂಡ್ 11, ಚಿರಾಗ್ 12, ಸ್ಕೈ ಸ್ಟಾರ್ಮ್ 8 4ನೇ ರೇಸ್: ಕಿಂಗ್‍ಆಫ್‍ದಿಜಂಗಲ್ 8, ಆಲ್ಡ್‍ಗೇಟ್ 1, ಮಿಚಿಗನ್ ಮೆಲೋಡಿ 5 5ನೇ ರೇಸ್: ಶ್ಯಾಮ್‍ರಾಕ್ 1, ಶುಭಾಂಕರ್ 5, ಕುಶಾಖ್ 4 6ನೇ ರೇಸ್: ಮಾರ್ಕ್ ಒನ್ 4, ಟ್ವಿಲೈಟ್ ಫೇಮ್ 8, ಸೌಂಡ್ ಆಫ್ ಕೆನಾನ್ಸ್ 2 7ನೇ ರೇಸ್: ಎಲ್ವೆಡೆನ್ 10, ಸಿಯೋಲ್ 1, ಟ್ರೆಶರ್ ಚೆಸ್ಟ್ 4 ಉತ್ತಮ ಬೆಟ್: ಐರಿಶ್ ರಾಕ್‍ಸ್ಟಾರ್ ಜಾಕ್‍ಪಾಟ್: 3,4,5,6,7; 1ನೇ ಟ್ರಿಬಲ್: 2,3,4; 2ನೇ ಟ್ರಿಬಲ್: 5,6,7 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.