19ನೇ ಏಷ್ಯನ್‌ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ– ಚಿತ್ರಗಳಲ್ಲಿ ನೋಡಿ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ದ್ವಜ ಹಿಡಿದು ನಡೆದ ಶ್ರೀಜೇಶ್‌ ಪಿಟಿಐ ಚಿತ್ರ ಏಷ್ಯನ್‌ ಕ್ರೀಡಾಕೂಟದ ಸಮಾರೋಪದ ದೃಶ್ಯ ರಾಯಿಟರ್ಸ್‌ ಚಿತ್ರ ಸಾಗರೋಪಾದಿಯಲ್ಲಿ ಸಮಾರೋಪದಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು ಪಿಟಿಐ ಚಿತ್ರ ಏಷ್ಯಾ ಒಲಿಂಪಿಕ್ ಕೌನ್ಸಿಲ್‌ನ ಹಂಗಾಮಿ ಅಧ್ಯಕ್ಷ ರಾಜಾ ರಣಧೀರ್ ಸಿಂಗ್ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರು ರಾಯಿಟರ್ಸ್‌ ಚಿತ್ರ ಹಾಂಗ್‌ಝೌನಲ್ಲಿ 19ನೇ ಏಷ್ಯನ್ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿ ಕಲಾವಿದರು ಪ್ರದರ್ಶನ ನೀಡಿದರು ಪಿಟಿಐ ಚಿತ್ರ ಏಷ್ಯನ್‌ ಕ್ರೀಡಾಕೂಟದ ಸಮಾರಂಭದಲ್ಲಿ ರಾರಾಜಿಸಿದ ಭಾರತದ ಧ್ವಜ ಪಿಟಿಐ ಚಿತ್ರ ಕ್ರೀಡಾಕೂಟ ಸಮಾರೋಪದ ವಿಹಂಗಮ ನೋಟ ಪಿಟಿಐ ಚಿತ್ರ ವಿವಿಧ ತಂಡಗಳು ಕಲಾಪ್ರದರ್ಶನ ನಡೆಸಿದವು ರಾಯಿಟರ್ಸ್‌ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.