| ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ ಶೂಟಿಂಗ್‌ ಮಹಿಳೆಯರ ಸ್ಕೀಟ್‌ (ಅರ್ಹತಾ ಸುತ್ತು): ರೈಝಾ ಧಿಲ್ಲೋನ್‌, ಮಹೇಶ್ವರಿ ಚೌಹಾನ್, ಮಧ್ಯಾಹ್ನ 12.30 ಮಹಿಳೆಯರ 24 ಮೀ. ಪಿಸ್ತೂಲ್‌ (ಪದಕ ಸುತ್ತು): ಮನು ಭಾಕರ್‌, ಮಧ್ಯಾಹ್ನ 1.00 ಆರ್ಚರಿ ಮಹಿಳೆಯರ ವೈಯಕ್ತಿಕ (1/8 ಎಲಿಮಿನೇಷನ್ಸ್‌): ದೀ‍ಪಿಕಾ ಕುಮಾರಿ ವಿರುದ್ದ ಮಿಚೆಲ್ಲೆ ಕ್ರೊಪ್ಪೆನ್‌ (ಇಂಡೊನೇಷ್ಯಾ), ಮಧ್ಯಾಹ್ನ 1.52 ಭಜನ್ ಕೌರ್‌ ವಿರುದ್ಧ ದಿಯಾನಂಡ ಚೊಯ್ರುನೀಸಾ (ಇಂಡೊನೇಷ್ಯಾ), ಮಧ್ಯಾಹ್ನ 2.05 ಸೇಲಿಂಗ್‌ ಪುರುಷರ ಡಿಂಘಿ ಓಪನಿಂಗ್‌ ಸಿರೀಸ್‌ (ರೇಸ್‌5/6): ವಿಷ್ಣು ಸರವಣನ್‌, ಮಧ್ಯಾಹ್ನ 3.45/ಸಂಜೆ 4.53 ಮಹಿಳೆಯರ ಡಿಂಘಿ ಓಪನಿಂಗ್‌ ಸಿರೀಸ್‌ (ರೇಸ್‌5/6): ನೇತ್ರಾ ಕುಮಾನನ್‌, ಸಂಜೆ 5.55/ ಸಂಜೆ 7.03 ಬಾಕ್ಸಿಂಗ್‌ ಪುರುಷರ ವಾಲ್ಟರ್‌ವೇಟ್‌ (ಕ್ವಾರ್ಟರ್‌ಫೈನಲ್‌): ನಿಶಾಂತ್‌ ದೇವ್‌ ವಿರುದ್ಧ ಮಾರ್ಕೊ ವೆರ್ಡಿ (ಮೆಕ್ಸಿಕೊ), ರಾತ್ರಿ 12.18 (ಭಾನುವಾರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.