| ಒಲಿಂಪಿಕ್ಸ್‌ನಲ್ಲಿ ಇಂದು - ಭಾರತದ ಸ್ಪರ್ಧೆ, ಪದಕ ಪಟ್ಟಿ ಟೇಬಲ್‌ ಟೆನಿಸ್‌ ಪುರುಷರ ತಂಡ 16ರ ಸುತ್ತು: ಭಾರತ (ಹರ್ಮಿತ್‌ ದೇಸಾಯಿ, ಶರತ್‌ ಕಮಲ್ ಮತ್ತು ಮಾನವ್‌ ಠಕ್ಕರ್‌) ವಿರುದ್ಧ ಚೀನಾ, ಮಧ್ಯಾಹ್ನ 1.30 ಅಥ್ಲೆಟಿಕ್ಸ್‌ ಜಾವೆಲಿನ್‌ ಅರ್ಹತಾ ಸುತ್ತು: ಕಿಶೋರ್‌ ಜೆನಾ, ಮಧ್ಯಾಹ್ನ 1.50, ನೀರಜ್‌ ಚೋಪ್ರಾ, ಮಧ್ಯಾಹ್ನ 3.20. ಮಹಿಳೆಯರ 400 ಮೀ.ಓಟ (ರೆಪೆಷಾಜ್‌): ಕಿರಣ್‌ ಪಹಲ್‌, ಮಧ್ಯಾಹ್ನ 2.50 ಪುರುಷರ ಹಾಕಿ: ಸೆಮಿಫೈನಲ್‌: ಭಾರತ ವಿರುದ್ಧ ಜರ್ಮನಿ, ರಾತ್ರಿ 10.30 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.