: ಫಿ ಫಿ ದ್ವೀಪದಲ್ಲಿ ಪತಿ ಜೊತೆ ಸೈನಾ.. ನಟಿಯರೂ ನಾಚುವಂಥಾ ಲುಕ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಈಗ ಹಾಲಿ ಡೇ ಮೂಡ್‌ನಲ್ಲಿದ್ದಾರೆ. ಥಾಯ್ಲೆಂಡ್‌ನ ಫಿ ಫಿ ಬೀಚ್‌ನಲ್ಲಿ ಅವರು ಪತಿ ಜೊತೆ ಸಮಯ ಕಳೆಯುತ್ತಿದ್ದಾರೆ. ಈ ಸಂದರ್ಭ ಅವರು ನಟಿಯರೂ ನಾಚುವಂಥಾ ಮಾದಕ ಚಿತ್ರಗಳಿಗೆ ಪೋಸ್ ನೀಡಿದ್ದಾರೆ. ಪತಿ ಜೊತೆ ಬೀಚ್‌ನಲ್ಲಿ ಹಂಗಾಮಾ ಹೋಗಯಾ ಹಾಡಿಗೆ ಭರ್ಜರಿ ನೃತ್ಯ ಮಾಡಿದ್ದಾರೆ. (@) ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರಗಳು ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರಗಳು ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರಗಳು ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರಗಳು ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರಗಳು ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರಗಳು ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಖಾತೆಯ ಚಿತ್ರಗಳು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.