ಜೂನಿಯರ್‌ ಟೇಬಲ್‌ ಟೆನಿಸ್‌: ರಾಜ್ಯ ತಂಡದಲ್ಲಿ ತನಿಷ್ಕಾ ಬೆಂಗಳೂರು: ಮಧ್ಯಪ್ರದೇಶದ ಇಂದೋರ್‌ನಲ್ಲಿ ಇದೇ 16ರಿಂದ 24ರವರೆಗೆ ನಡೆಯುವ 85ನೇ ಕೆಡೆಟ್‌ ಮತ್ತು ಸಬ್‌ ಜೂನಿಯರ್‌ ನ್ಯಾಷನಲ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಟೂರ್ನಿಗೆ ಕರ್ನಾಟಕ ರಾಜ್ಯ ತಂಡವನ್ನು ಪ್ರಕಟಿಸಲಾಗಿದೆ. ತಂಡಗಳು: 11 ವರ್ಷದೊಳಗಿನವರು: ಬಾಲಕಿಯರು– ಮಹಿಕಾ ಆರ್‌. ಉಡುಪ, ಯುಕ್ತಾ ಹರ್ಷ. ಬಾಲಕರು– ಸುದರ್ಶನ್‌ ಎ. ರಾಜ್‌, ಅಂಕುಶ್‌ ಬಾಳಿಗಾ 13 ವರ್ಷದೊಳಗಿನವರು: ಬಾಲಕಿಯರು– ತನಿಷ್ಕಾ ಕಾಲಬೈರವ, ಅನೆಟ್ಟೆ ಮರಿಯಾನಾ, ರಾಶಿ ವಿ. ರಾವ್, ಐರಿನ್ ಅನ್ನಾ ಸುಭಾಷ್. ಬಾಲಕರು– ರೇಯಾನ್ಶ್ ಜಲನ್, ಅಮನ್ ಜಾರ್ಜ್ ಥಾಮಸ್, ವೇದಾಂತ್ ವಶಿಷ್ಠ, ತಮೋಘ್ನ 15 ವರ್ಷದೊಳಗಿನವರು: ಬಾಲಕಿಯರು– ಹಿಮಾನ್ಶಿ ಚೌಧರಿ, ಹಿಯಾ ಸಿಂಗ್, ತನಿಷ್ಕಾ, ಆಯುಷಿ ಗೋಡ್ಸೆ. ಬಾಲಕರು– ತೆಶುಬ್ ದಿನೇಶ್, ಅಥರ್ವ ಎಂ.ನವರಂಗೆ, ಆರ್ಯ ಎ.ಜೈನ್, ಆರ್ನವ್ ನವೀನ್ ಕೋಚ್‌/ಮ್ಯಾನೇಜರ್‌: ಅಂಶುಮಾನ್ ರಾಯ್ (ಬಾಲಕರ ತಂಡ), ಸಂಗಮ್ ಬೈಲೂರು (ಬಾಲಕಿಯರ ತಂಡ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.