ದಿವಿಜ್‌ಗೆ ಬ್ರಿಟನ್‌ನ ಸಮಂತಾ ‘ಜೋಡಿ’ ಬೆಂಗಳೂರು: ಭಾರತದ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದ ಟೆನಿಸ್‌ ಆಟಗಾರ ದಿವಿಜ್ ಶರಣ್‌ಗೆ ಬ್ರಿಟನ್‌ನ ಟೆನಿಸ್ ಪಟು ಸಮಂತಾ ಮರ್ರೆ ಬಾಳ ಸಂಗಾತಿಯಾಗಿದ್ದಾರೆ. 33 ವರ್ಷದ ದಿವಿಜ್ ಮದುವೆಯಾದ ನಂತರ ತೆಗೆದ ಚಿತ್ರವನ್ನು ಟ್ವಿಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ‘ಈಕೆ ನನ್ನ ಬಾಳಿನ ಉತ್ತಮ ಜೋಡಿ’ ಎಂದು ಬರೆದುಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.