ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿ: ಪ್ರಜ್ಞೇಶ್‌ಗೆ ಜಯ ಲಾಸ್‌ ಕಾಬೋಸ್‌, ಮೆಕ್ಸಿಕೊ: ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಸೋಮವಾರ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಜಾನ್‌ ಮಿಲ್‌ಮನ್‌ ಎದುರು ಅವರು ಗೆದ್ದರು. ಆಸ್ಟ್ರೇಲಿಯಾದ ಮಿಲ್‌ಮನ್‌ (67) ವಿರುದ್ಧ 6–4, 1–6, 6–2ರಿಂದ ಜಯದ ನಗೆ ಬೀರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.