ಜೂನಿಯರ್ ವಿಶ್ವಕಪ್‌ಗೆ ಸಂಭವನೀಯ ತಂಡ ನವದೆಹಲಿ: 17ವರ್ಷದೊಳಗಿನ ಮಹಿಳೆಯರ ಫಿಫಾ ವಿಶ್ವಕಪ್‌ ಟೂರ್ನಿಗಾಗಿ 35 ಮಂದಿ ಸಂಭವನೀಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದ್ದು,ಗೋವಾದಲ್ಲಿ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಗೋಲ್‌ ಕೀಪರ್ಸ್: ತನು, ತೌದಂ ದೇವಿ, ಆದ್ರಿಜಾ ಸರ್ಖೇಲ್‌, ಮನೀಷಾ, ಮಂಜು ಗಂಜು. ಡಿಫೆಂಡರ್ಸ್: ಪೂರ್ಣಿಮಾ ಕುಮಾರಿ, ಪಾಂಜುಬಮ್‌ ದೇವಿ, ಸುಧಾ ಟರ್ಕಿ, ಆಂತ್ರಿಕಾ, ಕೃತಿನಾ ದೇವಿ, ನಿಶಾ, ಡೈಸಿ ಕ್ರಾಸ್ಟೊ, ನಕೇತಾ, ಕಾಮ್ನಾ, ವೈಷ್ಣವಿ ಚಂದ್ರಕಾಂತ್‌. ಮಿಡ್‌ ಫೀಲ್ಡರ್ಸ್: ಮಾರ್ಟಿನಾ, ಆವಿಕಾ ಸಿಂಗ್‌, ಪ್ರಿಯಾಂಕ ದೇವಿ, ಅಸ್ತಂ ಒರಾಯೆನ್‌, ಅಂಜು, ಪೂನಂ, ಶಾಲೊಮಿ ಮಿಂಜ್‌, ದೃಷ್ಟಿ ಪಂತ್‌, ಮನೀಶಾ, ಪ್ರಿಯಾಂಕ ಸುಜೀಶ್‌. ಫಾರ್ವರ್ಡ್‌: ಕಿರಣ್, ಅಮಿಷಾ ಬಾಕ್ಸಲಾ, ಮರಿಯಮ್ಮಾಳ್‌, ಸುಮತಿ ಕುಮಾರಿ, ಮನೀಷಾ ನಾಯಕ್‌, ಲಿಂಡಾ ಕೋಮ್‌, ಶಿಲ್ಕಿ ದೇವಿ, ಸಾಯಿ ಸಂಕೆ, ಲಾಲ್‌ನನ್ ಸಿಯಾಮಿ, ಕರೆನ್‌ ಎಸ್ತ್ರಿಕೊ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.