ಮೆಸ್ಸಿ 600 ಅರ್ಜಿಂಟೀನಾ ಫುಟ್‌ಬಾಲ್‌ ತಾರೆ ಲಯೋನೆಲ್‌ ಮೆಸ್ಸಿ ಬಾರ್ಸಿಲೋನಾ ಪರ ವೈಯಕ್ತಿಕ 600ನೇ ಗೋಲು ಬಾರಿಸಿ ದಾಖಲೆ ಬರೆದರು. ಬಾರ್ಸಿಲೋನಾದ ಕ್ಯಾಂಪ್‌ ನೌ ಫುಟ್‌ಬಾಲ್‌ ಅಂಗಳದಲ್ಲಿ ಬುಧವಾರ ನಡೆದ ಚಾಂಪಿಯನ್ಸ್‌ ಲೀಗ್‌ನ ಮೊದಲ ಲೆಗ್‌ ಸೆಮಿಫೈನಲ್‌ನಲ್ಲಿ ಲಿವರ್‌ಪೂಲ್‌ ವಿರುದ್ಧ ಈ ಸಾಧನೆ ಮಾಡಿದರು. ಬಾರ್ಸಿಲೋನಾ ಲಿವರ್‌ಪೂಲ್‌ ತಂಡವನ್ನು 3–0ಯಿಂದ ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.