ಕೆಎಸ್‌ಎಫ್‌ಎ: ಇಂದಿನಿಂದ ಮಹಿಳಾ ಫುಟ್‌ಬಾಲ್‌ ಬೆಂಗಳೂರು: ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್‌ಎ) ಐದನೇ ಆವೃತ್ತಿಯ ಮಹಿಳಾ ಸೂಪರ್ ಡಿವಿಷನ್ ಲೀಗ್ ಟೂರ್ನಿಯು ಭಾನುವಾರ ಇಲ್ಲಿ ಆರಂಭವಾಗಲಿದೆ. ಮೂರು ಬಾರಿಯ ಚಾಂಪಿಯನ್‌ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್ ಕ್ಲಬ್‌, ಮಿಸಾಕ ಯುನೈಟೆಡ್‌, ಕೆಂಪ್‌ ಎಫ್‌ಸಿ, ಮಾತೃ ಪ್ರತಿಷ್ಠಾನ, ಪರಿಕ್ರಮ, ರೆಬೆಲ್ಸ್ ವುಮೆನ್ಸ್, ಮಾಡರ್ನ್ ಗರ್ಲ್ಸ್, ಪಿಂಕ್ ಪ್ಯಾಂಥರ್ಸ್ ಮತ್ತು ರೂಟ್ಸ್ ಎಫ್‌ಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.