ಮ್ಯಾಂಚೆಸ್ಟರ್‌ ಯುನೈಟೆಡ್ ತೊರೆದ ರೊನಾಲ್ಡೊ ದೋಹಾ : ಪೋರ್ಚುಗಲ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ‘ಮ್ಯಾಂಚೆಸ್ಟರ್ ಯುನೈಟೆಡ್‌’ ಕ್ಲಬ್ ತೊರೆದಿದ್ದಾರೆ. ಪ್ರೀಮಿಯರ್‌ ಲೀಗ್‌ನಕ್ಲಬ್ ಮಂಗಳವಾರ ಈ ವಿಷಯ ತಿಳಿಸಿದೆ. ಮ್ಯಾಂಚೆಸ್ಟರ್‌ ಯುನೈಟೆಡ್‌ ಹಾಗೂ ಅದರ ಮ್ಯಾನೇಜರ್ ಎರಿಕ್ ಟೆನ್‌ ಹಾಗ್‌ ವಿರುದ್ಧರೊನಾಲ್ಡೊ ಇತ್ತೀಚೆಗೆಹರಿಹಾಯ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.