‘ಡ್ರಾ’ ಪಂದ್ಯದಲ್ಲಿ ಚೆನ್ನೈ ಚೆನ್ನೈ: ಆತಿಥೇಯ ಚೆನ್ನೈಯಿನ್‌ ಎಫ್‌ಸಿ ಮತ್ತು ಒಡಿಶಾ ಎಫ್‌ಸಿ ತಂಡಗಳ ನಡುವಣ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯ ಗುರುವಾರ 2–2 ಡ್ರಾ ಆಯಿತು. ಚೆನ್ನೈಯಿನ್‌ ಪರ ನೆರಿಯಸ್‌ ವಲ್‌ಸ್ಕಿಸ್‌ ಎರಡೂ ಗೋಲು(51, 71ನೇ ನಿಮಿಷ) ಗಳಿಸಿದರೆ, ಒಡಿಶಾ ಪರ ಕ್ಸಿಸ್ಕೊ ಹೆರ್ನಾಂಡೆಸ್‌ (54ನೇ) ಮತ್ತು ಅರಿಡೇನ್‌ ಸಂಟಾನಾ (82) ಗೋಲು ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.