ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಎಚ್‌ಎಫ್‌ಸಿ ಪಂದ್ಯ ಡ್ರಾ ಹೈದರಾಬಾದ್‌: ಆತಿಥೇಯ ಹೈದರಾಬಾದ್‌ ಮತ್ತು ಮುಂಬೈ ಸಿಟಿ ನಡುವಣ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯ ಶುಕ್ರವಾರ 1–1 ‘ಡ್ರಾ’ ಆಯಿತು. ಮೊಹಮ್ಮದ್‌ ಲಾರ್ಬಿ (43ನೇ ನಿಮಿಷ) ಮುಂಬೈ ಪರ ಮತ್ತು ಮಾರ್ಕೊ ಸ್ಟಾಂಕೊವಿಕ್‌ (90+4) ಹೈದರಾಬಾದ್‌ ಪರ ಗೋಲು ಹೊಡೆದರು.ಈ ಪಂದ್ಯದ ನಂತರ ಮುಂಬೈ ಐದನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.