| : ಡ್ರೋನ್‌ಗಳಲ್ಲಿ ಮೂಡಿಬಂದ ವಿಶ್ವಕಪ್‌ ಟ್ರೋಫಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಡ್ರೋನ್‌ಗಳಲ್ಲಿ ಮೂಡಿಬಂದ ವಿಶ್ವಕಪ್‌ ಟ್ರೋಫಿ ನರೇಂದ್ರ ಮೋದಿ ಕ್ರೀಡಾಂಗಣದ ಮೇಲೆ ಡ್ರೋನ್‌ಗಳಲ್ಲಿ ಮೂಡಿಬಂದ ಐಸಿಸಿ ವಿಶ್ವಕಪ್‌ ಟ್ರೋಫಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಫೈನಲ್‌ ಪಂದ್ಯಕ್ಕಾಗಿ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಆಟಗಾರರ ಹೆಸರಿರುವ ಟೀ ಶರ್ಟ್‌ ಮಾರಾಟ ಮಾಡುತ್ತಿರುವ ವ್ಯಾಪಾರಿಗಳು ನಾಯಕ ರೋಹಿತ್‌ ಶರ್ಮಾ ಮತ್ತು ಕಿಂಗ್‌ ವಿರಾಟ್‌ ಕೊಹ್ಲಿ ಹೆಸರಿನ ಟೀ ಶರ್ಟ್‌ ಹಿಡಿದು ಫೋಟೊಗೆ ಪೋಸ್‌ ನೀಡಿರುವ ಅಭಿಮಾನಿಗಳು ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಶನಿವಾರ ಜಮಾಯಿಸಿದ್ದ ಕ್ರಿಕೆಟ್‌ ಅಭಿಮಾನಿಗಳಿರುವ ದೃಶ್ಯ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.