ಫುಟ್‌ಬಾಲ್: 19 ವರ್ಷದೊಳಗಿನವರ ಮಹಿಳಾ ತಂಡಕ್ಕೆ ಶುಕ್ಲಾ ದತ್ತಾ ಕೋಚ್ ನವದೆಹಲಿ: ಭಾರತ ಫುಟ್‌ಬಾಲ್ ತಂಡದ ಮಾಜಿ ಆಟಗಾರ್ತಿ ಶುಕ್ಲಾ ದತ್ತಾ ಅವರನ್ನು ಭಾರತ 19 ವರ್ಷದೊಳಗಿನವರ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ತಂಡಕ್ಕೆ ಮಾರ್ಗದರ್ಶನ ನೀಡುವರು. ಶ್ರದ್ಧಾಂಜಲಿ ಸಾಮಂತ್ರೆ ಸಹಾಯಕ ಕೋಚ್ ಮತ್ತು ಲಾರೆಂಬಮ್ ರೋನಿಬಾಲಾ ಚಾನು ಗೋಲ್‌ಕೀಪಿಂಗ್ ಕೋಚ್ ಸ್ಥಾನಕ್ಕೆ ನೇಮಕವಾಗಿದ್ದಾರೆ ಎಂದು ಎಐಎಫ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.