| ಶಮಿ, ಸಿರಾಜ್, ಬೂಮ್ರಾ ಮಿಂಚು; ಟೀಮ್ ಇಂಡಿಯಾ ವಿಜಯೋತ್ಸವ ಸತತ ಏಳು ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ (ರಾಯಿಟರ್ಸ್ ಚಿತ್ರ) ಐದು ವಿಕೆಟ್ ಗಳಿಸಿದ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ (ರಾಯಿಟರ್ಸ್ ಚಿತ್ರ) ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ (45) ಗಳಿಸಿದ ಭಾರತೀಯ ಬೌಲರ್ (ರಾಯಿಟರ್ಸ್ ಚಿತ್ರ) ಶಮಿ ಅಭಿನಂದಿಸುತ್ತಿರುವ ಸಹ ಆಟಗಾರರು (ಪಿಟಿಐ ಚಿತ್ರ) ನಿಖರ ಬೌಲಿಂಗ್ ಸಂಘಟಿಸಿದ ಜಸ್‌ಪ್ರೀತ್ ಬೂಮ್ರಾ (ಪಿಟಿಐ ಚಿತ್ರ) ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಗಳಿಸಿದ ಬೂಮ್ರಾ (ರಾಯಿಟರ್ಸ್ ಚಿತ್ರ) ಮೂರು ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್ (ರಾಯಿಟರ್ಸ್ ಚಿತ್ರ) ಭಾರತದ ತ್ರಿವಳಿ ವೇಗಿಗಳ ಅಬ್ಬರ - ಲಂಕಾ 55ಕ್ಕೆ ಆಲೌಟ್ (ಪಿಟಿಐ ಚಿತ್ರ) ನಿಖರ ಡಿಆರ್‌ಎಸ್ ಮೂಲಕ ವಿಕೆಟ್ ಪಡೆಯಲು ನೆರವಾದ ಕೆ.ಎಲ್. ರಾಹುಲ್‌ಗೆ ಕೊಹ್ಲಿ ಅಭಿನಂದನೆ (ರಾಯಿಟರ್ಸ್ ಚಿತ್ರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.