| ವಾಂಖೆಡೆಯಲ್ಲಿ ಕೊಹ್ಲಿ, ಗಿಲ್, ಅಯ್ಯರ್ ಬ್ಯಾಟಿಂಗ್ ವೈಭವ 2ನೇ ವಿಕೆಟ್‌ಗೆ 189 ರನ್‌ಗಳ ಜೊತೆಯಾಟ ಕಟ್ಟಿದ ಗಿಲ್ ಹಾಗೂ ವಿರಾಟ್. (ಪಿಟಿಐ ಚಿತ್ರ) ಅರ್ಧಶತಕ ಗಳಿಸಿದ ಗಿಲ್ ಸಂಭ್ರಮ (ರಾಯಿಟರ್ಸ್ ಚಿತ್ರ) ಗಿಲ್-ಕೊಹ್ಲಿ ಅಮೋಘ ಆಟ (ಪಿಟಿಐ ಚಿತ್ರ) ಗಿಲ್ 92 ಹಾಗೂ ಕೊಹ್ಲಿ 88 ರನ್ ಗಳಿಸಿ ಔಟ್ ಆದರು (ರಾಯಿಟರ್ಸ್ ಚಿತ್ರ) ಶುಭಮನ್ ಗಿಲ್ ಬ್ಯಾಟಿಂಗ್ ವೈಭವ (ರಾಯಿಟರ್ಸ್ ಚಿತ್ರ) ವಾಂಖೆಡೆಯಲ್ಲಿ ಕೊಹ್ಲಿ ಕಲಾತ್ಮಕ ಆಟ (ಪಿಟಿಐ ಚಿತ್ರ) ಬಿರುಸಿನ ಅರ್ಧಶತಕ ಗಳಿಸಿದ ಶ್ರೇಯಸ್ ಅಯ್ಯರ್ (ಪಿಟಿಐ ಚಿತ್ರ) ಶ್ರೇಯಸ್ 82 ರನ್ ಗಳಿಸಿ ಔಟ್ ಆದರು. (ರಾಯಿಟರ್ಸ್ ಚಿತ್ರ) ಆರು ಸಿಕ್ಸರ್ ಸಿಡಿಸಿದ ಶ್ರೇಯಸ್ ಅಯ್ಯರ್ (ಪಿಟಿಐ ಚಿತ್ರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.