| ಪಿಚ್ ಪರಿಶೀಲನೆ, ಬಿಗಿ ಬಂದೋಬಸ್ತ್ - ಅಹಮದಾಬಾದ್‌ನಲ್ಲಿ ಕಂಡಿದ್ದು... ಆಸ್ಟ್ರೇಲಿಯಾದ ಆಟಗಾರರಿಂದಲೂ ಪಿಚ್ ಪರಿಶೀಲನೆ (ಪಿಟಿಐ ಚಿತ್ರ) ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. (ಪಿಟಿಐ ಚಿತ್ರ) 1.30 ಲಕ್ಷ ಆಸನ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಂನ ಭವ್ಯ ನೋಟ (ಪಿಟಿಐ ಚಿತ್ರ) ಭಾರತದ ಗೆಲುವಿಗಾಗಿ ಅಭಿಮಾನಿಗಳ ಪ್ರಾರ್ಥನೆ ಅಹದಾಬಾದ್‌ನ ರಸ್ತೆ ಬೀದಿಯಲ್ಲಿ ಭಾರತದ ಬಾವುಟ ಹಾರಿಸುತ್ತಿರುವ ಅಭಿಮಾನಿಗಳು (ರಾಯಿಟರ್ಸ್ ಚಿತ್ರ) ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ನಾಯಕ ರೋಹಿತ್ ಶರ್ಮಾ ಸಮಾಲೋಚನೆ (ರಾಯಿಟರ್ಸ್ ಚಿತ್ರ) ಪಿಚ್ ಪರಿಶೀಲಿಸುತ್ತಿರುವ ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್‌ಡೋನಾಲ್ಡ್ (ರಾಯಿಟರ್ಸ್ ಚಿತ್ರ) ತರಬೇತುಗಾರರ ಜೊತೆ ರೋಹಿತ್ ಸಮಾಲೋಚನೆ (ರಾಯಿಟರ್ಸ್ ಚಿತ್ರ) ಭಾರತದ ವಾಯುಪಡೆಯಿಂದ ಪೂರ್ವಾಭ್ಯಾಸ (ಪಿಟಿಐ ಚಿತ್ರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.