6ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಆಸಿಸ್: ಫೈನಲ್ ಪಂದ್ಯದ ಆಕರ್ಷಕ ಚಿತ್ರಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ವೀಕ್ಷಿಸಲು ನರೇಂದ್ರ ಮೋದಿ ಕ್ರೀಡಾಂಗಣದ ಹೊರಗಡೆ ಜಮಯಿಸಿದ ಜನರು ಪಿಟಿಐ ಭಾರತ ತಂಡದ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಅವರು ಸ್ಟೀವ್ ಸ್ಮಿತ್ ಅವರ ವಿಕೆಟ್‌ ಪಡೆದ ವೇಳೆ ಭಾರತ ತಂಡದ ಆಟಗಾರರು ಸಂಭ್ರಮಿಸಿದ ಬಗೆ ಪಿಟಿಐ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬೌಲರ್‌ ಜಸ್‌ಪ್ರೀತ್ ಬೂಮ್ರಾದೊಂದಿಗೆ ಭಾರತ ತಂಡದ ಆಟಗಾರರು ಮಿಚೆಲ್ ಮಾರ್ಷ್ ವಿಕೆಟ್‌ ಪತನಗೊಂಡ ವೇಳೆ ಸಂಭ್ರಮಿಸಿದ ಕ್ಷಣ ಪಿಟಿಐ ಮಿಚೆಲ್ ಮಾರ್ಷ್ ವಿಕೆಟ್‌ ಪತನದ ವೇಳೆ ಜಸ್‌ಪ್ರೀತ್ ಬೂಮ್ರಾ ಸಂಭ್ರಮ ಪಿಟಿಐ ಮಿಚೆಲ್ ಮಾರ್ಷ್ ವಿಕೆಟ್‌ ಪತನದ ವೇಳೆ ವಿರಾಟ್‌ ಕೊಹ್ಲಿ ಸಂಭ್ರಮಿಸಿದ ಕ್ಷಣ ಪಿಟಿಐ ಭಾರತ ತಂಡವನ್ನು ಹುರಿದುಂಬಿಸುತ್ತಿರುವ ಅಭಿಮಾನಿಗಳು ಪಿಟಿಐ ಕೆ.ಎಲ್ ರಾಹುಲ್ ವಿಕೆಟ್‌ ಪತನದ ವೇಳೆ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದ ಬಗೆ ಪಿಟಿಐ ವಿರಾಟ್ ಕೊಹ್ಲಿ ವಿಕೆಟ್‌ ಪತನದ ಬಳಿಕ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದ ಪರಿ ಪಿಟಿಐ ರವೀಂದ್ರ ಜಡೇಜಾ ವಿಕೆಟ್‌ ಪಡೆದ ಜೋಶ್ ಹ್ಯಾಜಲ್‌ವುಡ್ ಪಿಟಿಐ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬೌಲರ್‌ ಜೋಶ್ ಹ್ಯಾಜಲ್‌ವುಡ್‌ ನೊಂದಿಗೆ ಆಸ್ಟ್ರೇಲಿಯಾ ಆಟಗಾರರ ಸಂಭ್ರಮ ಪಿಟಿಐ ಭಾರತ ತಂಡದ ಮೂರನೇ ಪ್ರಶಸ್ತಿ ಕನಸು ನುಚ್ಚುನೂರಾಯಿತು. ಪಿಟಿಐ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.