ಮಹಾಭಾರತದ ಕಥೆ ಮುಗಿದಿಲ್ಲ ಮಹಾಭಾರತದ ಕಥೆ ಮುಗಿದಿಲ್ಲ ! ಮಹಾಭಾರತ ಕಥೆ ಮುಗಿದಿಲ್ಲ! ವನವಾಸದ ಬಳಿಕ, ಕರಾರಿನ – ಮೇರೆಗೆ, ಪಾಂಡವರು ತಮ್ಮ ರಾಜ್ಯ ಬಿಟ್ಟು ಕೊಡಲು ಕೇಳಿದರು. ತಂದೆ ಧೃತರಾಷ್ಟ್ರನ ಮಾತು ಕೇಳಿ ಕೌರವ ವಚನ ಭ್ರಷ್ಠನಾದ ! ಮಹಾಭಾರತ ಯುದ್ಧವಾಯ್ತು. ಗೆದ್ದ ಪಾಂಡವರು 36 ವರ್ಷ ರಾಜ್ಯವಾಳಿದರು ! ನಮ್ಮಲ್ಲೂ ಆದದ್ದು ಇದೇ ! ಗದ್ದುಗೆಯ ಮೇಲಿದ್ದ ಕುಮಾರ ಅಧಿಕಾರ ಬಿಟ್ಟು ಕೊಡಲಿಲ್ಲ ! ಮಹಾ ಚುನಾವಣೆಯಾಯ್ತು. ಗೆದ್ದ ಬಿ.ಜೆ.ಪಿ. 36 ತಿಂಗಳು ಮುಗಿಸಿ, ಮುನ್ನಡೆಯುತ್ತಿದೆ ! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.