ಮಂಗಳವಾರ, 27-11-1962 ಯೋಧರ ನಿಧಿಗೆ 2,28,803 ರೂ. ಬೆಂಗಳೂರು, ನ. 26 - ಡೆಕ್ಕನ್ ಹೆರಾಲ್ಡ್ - ಪ್ರಜಾವಾಣಿ ಯೋಧರ ಸಹಾಯ ನಿಧಿಗೆ ನವೆಂಬರ್ 26ರ ವರೆಗೆ 2,38, 803 ರೂಪಾಯಿ 60 ನಯೇಪೈಸೆ ಸಂಗ್ರಹವಾಗಿದೆ. ಶನಿವಾರದಂದು ಚಿನ್ನದ ಗಣಿ ಕೇಂದ್ರದ ವಶಕ್ಕೆ? ಬೆಂಗಳೂರು, ನ. 26 - ಡಿಸೆಂಬರ್ 1 ರಂದು ಕೋಲಾರದ ಚಿನ್ನದ ಗಣಿಗಳನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.