ದಾರಿ ದೀಪ ನಿಮ್ಮ ಪ್ರಯತ್ನದ ಫಲ ಯಾರು ಪಡೆಯುತ್ತಾರೆ ಎಂಬ ಬಗ್ಗೆ ಚಿಂತಿಸದೆ ನಿಮ್ಮ ಕರ್ತವ್ಯವನ್ನು ನಿಭಾಯಿಸಿ. ಆಗ ಯಶಸ್ಸು ನಿಮ್ಮದಾಗುತ್ತದೆ. ಹ್ಯಾರಿ ಎಸ್.ಟ್ರೂಮನ್ ನಿಮ್ಮಲ್ಲಿ ಗುರಿ ಇದೆ ಮತ್ತು ಅದನ್ನು ಸಾಧಿಸುವ ಛಲ ಇದೆ ಎಂದಾದರೆ ನೀವು ಬಯಸಿದ್ದನ್ನು ಪಡೆಯುವುದು ಕಷ್ಟವೇನಲ್ಲ. ಥಾಮಸ್ ಜೆ.ವಿಲಾರ್ಡ್ ಮುಂದಿನ ಕೆಲಸ ಸುಲಭವಿರುತ್ತದೆ ಎಂದು ಹಾರೈಸುತ್ತಿರಬೇಡಿ, ಬದಲಿಗೆ ನಾನು ಇನ್ನಷ್ಟು ಸಮರ್ಥನಾಗಿದ್ದೇನೆ ಎಂದಷ್ಟೇ ಭಾವಿಸಿ ಮುನ್ನಡೆಯಿರಿ. ಜಿಮ್ ರಾನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.