ದಾರಿದೀಪ ಮಾನವ ಸೇವೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ. -ವುಡ್ರೊ ಟಿ.ವಿಲ್ಸನ್ ಇತರರ ಕಣ್ಣೀರನ್ನು ತೊಡೆದು ಹಾಕದ ಕಣ್ಣೀರು ವ್ಯರ್ಥವೇ ಸರಿ. -ಟ್ರೈಾಂಡರ್. ನಮಗೆ ನಷ್ಟವಿಲ್ಲದೆಯೇ ನಾವು ಮತ್ತೊಬ್ಬರಿಗೆ ಕೊಡಬಹುದಾದಂತಹ ಸಂಪತ್ತೆಂದರೆ ಒಳ್ಳೆಯ ಮಾತು. -ಜಾರ್ಜ್ ಹರ್ಬರ್ಟ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.