| ಮನಾಲಿ, ಚಮೋಲಿ, ಶಿಮ್ಲಾದಲ್ಲಿ ಹೆಚ್ಚಿದ ಹಿಮಪಾತ: ಪ್ರವಾಸಿಗರ ಆಕರ್ಷಣೆ ಹಿಮದಿಂದ ಆವೃತಗೊಂಡಿರುವ ಶ್ರೀನಗರದ ಲಾಲ್‌ ಚೌಕ್‌ನ ದೃಶ್ಯ ಪಿಟಿಐ ಚಿತ್ರ ವ್ಯಕ್ತಿಯೊಬ್ಬ ತನ್ನ ಹೌಸ್‌ಬೋಟ್‌ ಛಾವಣಿಯಿಂದ ಹಿಮವನ್ನು ತೆರವುಗೊಳಿಸುತ್ತಿರುವ ಚಿತ್ರ ಪಿಟಿಐ ಚಿತ್ರ ಮನಾಲಿಯಲ್ಲಿ ತಾಜಾ ಹಿಮಪಾತದ ನಂತರ ಪ್ರವಾಸಿಗರು ಹಿಮದೊಂದಿಗೆ ಆಟವಾಡುತ್ತಿರುವ ದೃಶ್ಯ ಪಿಟಿಐ ಚಿತ್ರ ಮನಾಲಿಯಲ್ಲಿ ತಾಜಾ ಹಿಮಪಾತದ ನಂತರ ಪ್ರವಾಸಿಗರು ಹಿಮದೊಂದಿಗೆ ಆಟವಾಡುತ್ತಿರುವ ದೃಶ್ಯ ಪಿಟಿಐ ಚಿತ್ರ ಹಿಮಪಾತದಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸುತ್ತಿರುವ ಪ್ರವಾಸಿಗರು ಪಿಟಿಐ ಚಿತ್ರ ಹಿಮದಿಂದ ಆವೃತಗೊಂಡ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿರುವ ದೃಶ್ಯ ಮನಾಲಿಯಲ್ಲಿ ಕಂಡುಬಂದ ಬಗೆ ಪಿಟಿಐ ಚಿತ್ರ ಹಿಮಪಾತದಿಂದಾಗಿ ಶಿಮ್ಲಾದ ಕುಫ್ರಿಯಲ್ಲಿ ವಾಹನಗಳು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿವೆ ಪಿಟಿಐ ಚಿತ್ರ ಶಿಮ್ಲಾ ಸಮೀಪದ ಕುಫ್ರಿಯಲ್ಲಿ ಹಿಮಪಾತದಲ್ಲಿ ನಡೆದಾಡುತ್ತಿರುವ ಪ್ರವಾಸಿಗರು ಪಿಟಿಐ ಚಿತ್ರ ಹಿಮದಿಂದ ಆವೃತಗೊಂಡಿರುವ ಜಮ್ಮುವಿನ ಪಟ್ನಿಟಾಪ್‌ ಗಿರಿಧಾಮಕ್ಕೆ ಹೋಗುವ ರಸ್ತೆಯನ್ನು ಯಂತ್ರದ ಸಹಾಯದಿಂದ ತೆರವುಗೊಳಿಸುತ್ತಿರುವುದು ಪಿಟಿಐ ಚಿತ್ರ ಹಿಮದಿಂದ ಆವೃತಗೊಂಡಿರುವ ಜಮ್ಮುವಿನ ಪಟ್ನಿಟಾಪ್‌ ಗಿರಿಧಾಮಕ್ಕೆ ಹೋಗುವ ರಸ್ತೆಯನ್ನು ಯಂತ್ರದ ಸಹಾಯದಿಂದ ತೆರವುಗೊಳಿಸುತ್ತಿರುವುದು ಪಿಟಿಐ ಚಿತ್ರ ಹಿಮಾವೃತಗೊಂಡ ರಸ್ತೆಯಲ್ಲಿ ಕಾರನ್ನು ತಳ್ಳುತ್ತಿರುವ ಜನರು ಪಿಟಿಐ ಚಿತ್ರ ಜಮ್ಮು ಮತ್ತು ಕಾಶ್ಮೀರದ ಪಟ್ನಿಟಾಪ್‌ ಗಿರಿಧಾಮದಲ್ಲಿ ಹಿಮದಿಂದ ಆವೃತಗೊಂಡಿರುವ ವಾಹನಗಳು ಪಿಟಿಐ ಚಿತ್ರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.