| ಗುಜರಾತ್ನಲ್ಲಿ ಸುದರ್ಶನ ಕೇಬಲ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ 2.5 ಕಿ.ಮೀ ಉದ್ದದ ಸುದರ್ಶನ ಸೇತುವೆಯು ಭಾರತದ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ಚಿತ್ರ ಕೃಪೆ: ಎಕ್ಸ್‌ @ ಸುಮಾರು ₹979 ಕೋಟಿ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಚಿತ್ರ ಕೃಪೆ: ಎಕ್ಸ್‌ @ ಇದನ್ನು ಓಖಾ-ಬೆಟ್ ದ್ವಾರಕಾ ಸಿಗ್ನೇಚರ್ ಸೇತುವೆ ಎಂದೂ ಕರೆಯಲಾಗುತ್ತದೆ. ಚಿತ್ರ ಕೃಪೆ: ಎಕ್ಸ್‌ @ ಸುದರ್ಶನ ಸೇತುವೆಯು ಓಖಾ ಮುಖ್ಯ ಭೂಭಾಗವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕ ಕಲ್ಪಿಸುತ್ತದೆ. ಚಿತ್ರ ಕೃಪೆ: ಎಕ್ಸ್‌ @ ಸುದರ್ಶನ ಕೇಬಲ್ ಸೇತುವೆಯ ಸುಂದರ ಚಿತ್ರಣ ಚಿತ್ರ ಕೃಪೆ: ಎಕ್ಸ್‌ @ ಗುಜರಾತ್ನ ಸುದರ್ಶನ ಕೇಬಲ್ ಸೇತುವೆ ಚಿತ್ರ ಕೃಪೆ: ಎಕ್ಸ್‌ @ ಸೇತುವೆಯನ್ನು ಉದ್ಘಾಟಿಸಿದ ನಂತರ ಸೇತುವೆಯನ್ನು ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಚಿತ್ರ ಕೃಪೆ: ಎಕ್ಸ್‌ @ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.