| ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಸಂಭ್ರಮದಲ್ಲಿ ಮಿಂದ ಸಚಿವ ರಾಜನಾಥ್‌ ಯೋಧರ ಹಣೆಗೆ ತಿಲಕವನ್ನು ಹಚ್ಚುವ ಮೂಲಕ ಸಿಂಗ್‌ ಹೋಳಿ ಹಬ್ಬವನ್ನು ಆಚರಿಸಿದರು ಚಿತ್ರ ಕೃಪೆ: ಎಕ್ಸ್‌ @ ರಾಜನಾಥ್‌ ಸಿಂಗ್‌ ಅವರ ಹಣೆಗೆ ಸೈನಿಕರೊಬ್ಬರು ಬಣ್ಣವನ್ನು ಹಚ್ಚುತ್ತಿರುವ ದೃಶ್ಯ ಚಿತ್ರ ಕೃಪೆ: ಎಕ್ಸ್‌ @ ಪರಸ್ಪರ ಬಣ್ಣವನ್ನು ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸುತ್ತಿರುವುದು ಚಿತ್ರ ಕೃಪೆ: ಎಕ್ಸ್‌ @ ಹೋಳಿ ಸಂಭ್ರಮದಲ್ಲಿ ಸಚಿವರೊಂದಿಗೆ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಇದ್ದರು. ಚಿತ್ರ ಕೃಪೆ: ಎಕ್ಸ್‌ @ ಹೋಳಿ ಸಂಭ್ರಮದಲ್ಲಿ ಸೈನಿಕರೊಂದಿಗೆ ಸಚಿವ ರಾಜನಾಥ್‌ ಸಿಂಗ್ ಸಂಭ್ರಮದ ಕ್ಷಣ ಚಿತ್ರ ಕೃಪೆ: ಎಕ್ಸ್‌ @ ಸೈನಿಕರೊಂದಿಗೆ ಹೋಳಿ ಆಚರಿಸಿದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಚಿತ್ರ ಕೃಪೆ: ಎಕ್ಸ್‌ @ ಸೈನಿಕರ ಹಣೆಗೆ ಬಣ್ಣವನ್ನು ಹಚ್ಚುತ್ತಿರುವ ರಾಜನಾಥ್‌ ಸಿಂಗ್‌ ಚಿತ್ರ ಕೃಪೆ: ಎಕ್ಸ್‌ @ ಲೇಹ್–ಲಡಾಖ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ಸಚಿವ ರಾಜನಾಥ್ ಸಿಂಗ್ ಚಿತ್ರ ಕೃಪೆ: ಎಕ್ಸ್‌ @ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.