: ವಡೋದರ; ಸೀರೆಯಲ್ಲಿ ಮಹಿಳೆಯರ ಓಟ ವಡೋದರ: ಗುಜರಾತ್‌ನ ವಡೋದರದಲ್ಲಿ ಸ್ಥಳೀಯ ಸಂಘಟನೆಯೊಂದು ಮಹಿಳೆಯರಿಗಾಗಿ, ಅದರಲ್ಲೂ ತಾಯಂದಿರಿಗಾಗಿ ಸೀರೆಯಲ್ಲಿ ಓಟವನ್ನು ಆಯೋಜಿಸಿತ್ತು. ಕೆಂಪು ಬಣ್ಣದ ಸೀರೆಯುಟ್ಟ ಮಹಿಳೆಯರು ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡರು. # | , : , , . ../SE8NfHrNe0 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.