ಲೋಕಸಭೆ ಚುನಾವಣೆ: ಕರ್ನಾಟಕದ ವೇಳಾಪಟ್ಟಿ– ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ? ಬೆಂಗಳೂರು: ಅಂತೂ ಲೋಕಸಭೆ ಚುನಾವಣೆ 2024ಕ್ಕೆ ಕಹಳೆ ಮೊಳಗಿದೆ. ಏಳು ಹಂತಗಳಲ್ಲಿ ಧೀರ್ಘವಾಗಿ ಚುನಾವಣೆ ನಡೆದು ಜೂನ್ 4 ಮಂಗಳವಾರದಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತದ ಮತದಾನ ನಡೆಯಲಿದೆ. ಏಪ್ರಿಲ್ 26ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 14 ಕ್ಷೇತ್ರಗಳು- ಮತದಾನ ಏಪ್ರಿಲ್ 26ಕ್ಕೆ ಉಡುಪಿ ಚಿಕ್ಕಮಗಳೂರು ಹಾಸನ ದಕ್ಷಿಣ ಕನ್ನಡ ಚಿತ್ರದುರ್ಗ ತುಮಕೂರು ಮಂಡ್ಯ ಮೈಸೂರು ಚಾಮರಾಜನಗರ ಬೆಂಗಳೂರು ಗ್ರಾಮಾಂತರ ಬೆಂಗಳೂರು ಉತ್ತರ ಬೆಂಗಳೂರು ದಕ್ಷಿಣ ಬೆಂಗಳೂರು ಕೇಂದ್ರ ಚಿಕ್ಕಬಳ್ಳಾಪುರ ಕೋಲಾರ –– ಮೇ 7ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 14 ಕ್ಷೇತ್ರಗಳು- ಮತದಾನ ಮೇ 7ಕ್ಕೆ ಚಿಕ್ಕೋಡಿ ಬೆಳಗಾವಿ ಬಾಗಲಕೋಟೆ ವಿಜಯಪುರ ಕಲಬುರಗಿ ರಾಯಚೂರು ಬೀದರ್ ಕೊಪ್ಪಳ ಬಳ್ಳಾರಿ ಹಾವೇರಿ ಧಾರವಾಡ ಉತ್ತರ ಕನ್ನಡ ದಾವಣಗೇರೆ ಶಿವಮೊಗ್ಗ ––––– ಜೂನ್ 4ಕ್ಕೆ ರಿಸಲ್ಟ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.