ಮೋದಿ ಸರ್ಕಾರ ಸಣ್ಣ ಉದ್ದಿಮೆಗಳ ವಿರೋಧಿ: ಕಾಂಗ್ರೆಸ್ ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೋದ್ಯಮಿಗಳ (ಎಂಎಸ್‌ಎಂಇ) ವಿರೋಧಿ ಆಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಕಳೆದ 10 ವರ್ಷದಲ್ಲಿ ಸಾವಿರಾರು ಸಣ್ಣ ಉದ್ಯಮಗಳು ಬಾಗಿಲು ಮುಚ್ಚಿವೆ ಎಂದು ಸೋಮವಾರ ಹೇಳಿದೆ. ಎಂಎಸ್‌ಎಂಇ ವಲಯವು ಜಿಡಿಪಿಗೆ ಶೇ 30ರಷ್ಟು ಮತ್ತು ರಫ್ತಿಗೆ ಶೇ 40ರಷ್ಟು ಕೊಡುಗೆ ನೀಡುತ್ತಿದ್ದು, 12 ಕೋಟಿ ಮಂದಿಗೆ ಉದ್ಯೋಗ ಒದಗಿಸಿದೆ ಎಂದು ಪಕ್ಷದ ಮುಖಂಡ ಜೈರಾಮ್ ರಮೇಶ್ ತಿಳಿಸಿದ್ದಾರೆ. ‘ಆದಾಗ್ಯೂ, ನಿರ್ಲಕ್ಷ್ಯ ಅಥವಾ ದುರುದ್ದೇಶಪೂರಿತ ಎಂಎಸ್‌ಎಂಇ ವಿರೋಧಿ ನೀತಿಗಳಿಂದ ಭಾರತದ ಸಣ್ಣ ಉದ್ದಿಮೆಗಳು ಕಳೆದ 10 ವರ್ಷಗಳ ‘ಅನ್ಯಾಯ ಕಾಲ’ದಲ್ಲಿ ಸಂಕಷ್ಟಕ್ಕೀಡಾಗಿವೆ. ನರೇಂದ್ರ ಮೋದಿ ಕಳೆದ ಒಂದು ದಶಕದಲ್ಲಿ ಆಯ್ದ ತಮ್ಮ ಸ್ನೇಹಿತರಿಗಾಗಿ ಕೆಲಸ ಮಾಡಿದ ವಿಚಾರ ಎಲ್ಲರಿಗೂ ಚೆನ್ನಾಗಿ ತಿಳಿದಿದೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಅದರ ಫಲವಾಗಿ ಎಂಎಸ್‌ಎಂಇಗಳು ಜಿಡಿಪಿಗೆ ದಶಕಗಳಲ್ಲಿಯೇ ಅತಿ ಕಡಿಮೆ ಕೊಡುಗೆ ನೀಡಿದ್ದು, ದಶಕಗಳಲ್ಲಿಯೇ ಅತಿ ಹೆಚ್ಚು ತೆರಿಗೆ ಹೊರೆಯನ್ನು ಭರಿಸಿವೆ. ಜತೆಗೆ ತೀವ್ರ ಉದ್ಯೋಗ ನಷ್ಟ ಮತ್ತು ಬೆಲೆ ಏರಿಕೆಯನ್ನು ಎದುರಿಸುತ್ತಿವೆ. ಸಾವಿರಾರು ಎಂಎಸ್‌ಎಂಇಗಳು ಬಾಗಿಲು ಮುಚ್ಚುತ್ತಿವೆ’ ಎಂದು ಹೇಳಿದ್ದಾರೆ. ‘ಮೋದಿ ನಿರ್ಮಿತ ಎಂಎಸ್‌ಎಂಇ ತಪ್ಪು ನಿರ್ವಹಣೆ’ಗೆ ಸಂಬಂಧಿಸಿದಂತೆ ನೋಟು ಅಮಾನ್ಯೀಕರಣ, ಜಿಎಸ್‌ಟಿ ಕಳಪೆ ಜಾರಿ ಸೇರಿದಂತೆ ಆರು ಮುಖ್ಯ ಕಾರಣಗಳನ್ನು ಅವರು ಪಟ್ಟಿ ಮಾಡಿದ್ದಾರೆ. '-', 10 : , 13 () - "-" 10 . 30 , 40 12 . ", 10 ' ' - . - ," . " , , , . ," . "- ", , , "" . , " ", "- 45- ", , " ". 72 . ಶೇ 72ರಷ್ಟು ಎಂಎಸ್‌ಎಂಇಗಳು ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿವೆ ಎನ್ನುವ ವರದಿ ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಜೈರಾಮ್ ರಮೇಶ್ ಈ ಪೋಸ್ಟ್ ಮಾಡಿದ್ದಾರೆ. , , " ". " , . , . ," . " . , ' 10- 2019. ' ," . , . , " ". "" , " 8,000 ' ()', ' -- . ." " ' - - ' 45- … - ," . . , . " 4. , , - ," . , , . 2014, . 11 2014 16 2016 10 , . " , 30 ," . " ". " . , ," . ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.