ಪಟ್ನಾ | ಶಾಲೆಯ ಆವರಣದ ಬಳಿ 4 ವರ್ಷದ ಮಗುವಿನ ಶವ ಪತ್ತೆ: ಭುಗಿಲೆದ್ದ ಆಕ್ರೋಶ ಪಟ್ನಾ(ಬಿಹಾರ): ಪಟ್ನಾದ ಖಾಸಗಿ ಶಾಲೆಯೊಂದರ ಆವರಣದ ಬಳಿ 4 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಈ ಸಂಬಂಧ ಪೋಷಕರು ಸೇರಿದಂತೆ ಗ್ರಾಮದ ಹಲವು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಜನ ಶಾಲೆಯ ಹಲವು ಕೊಠಡಿಗಳಿಗೆ ಬೆಂಕಿ ಹಚ್ಚಿ ಹಚ್ಚಿದ್ದಾರೆ. ಪ್ರತಿಭಟನೆಯ ನಡುವೆ ಶಾಲೆ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದಾಗಿದೆ. ಘಟನೆಯ ವಿಡಿಯೊವನ್ನು ಪಿಟಿಐ 'ಎಕ್ಸ್‌'ನಲ್ಲಿ ಹಂಚಿಕೊಂಡಿದೆ. | , -- . . ( - ://./dv5TRARJn4) ../mx9lujB1t8 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.