| ಬಾಲರಾಮನಿಗೆ ಅಭಿಷೇಕ, ವಿಶೇಷ ಅಲಂಕಾರ: ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ ರಾಮನವಮಿ ಅಂಗವಾಗಿ ಸಿಂಗಾರಗೊಂಡ ಬಾಲರಾಮ ಚಿತ್ರ ಕೃಪೆ: @ ಬಾಲರಾಮನಿಗೆ ಹಾಲಿನ ಅಭಿಷೇಕ ಚಿತ್ರ ಕೃಪೆ: @ ರಾಮಲಲ್ಲಾನಿಗೆ ಅಭಿಷೇಕ, ಅಲಂಕಾರ ಮಾಡಿದ ಫೋಟೊಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಎಕ್ಸ್‌ನಲ್ಲಿ ಹಂಚಿಕೊಂಡಿದೆ ಚಿತ್ರ ಕೃಪೆ: @ ಬಾಲರಾಮನಿಗೆ ಅಭಿಷೇಕ ಮಾಡುತ್ತಿರುವ ದೃಶ್ಯ ಚಿತ್ರ ಕೃಪೆ: @ ಅಯೋಧ್ಯಾ ಬಾಲರಾಮನಿಗೆ ಶಂಖದಲ್ಲಿ ಅಭಿಷೇಕ ಮಾಡುತ್ತಿರುವುದು ಚಿತ್ರ ಕೃಪೆ: @ ರಾಮ ನವಮಿ ಅಂಗವಾಗಿ ರಾಮಮಂದಿರವನ್ನು ಎಲ್‌ಇಡಿ ಬಲ್ಬ್‌ಗಳಿಂದ ಸಿಂಗರಿಸಿರುವುದು ಚಿತ್ರ ಕೃಪೆ: @ ರಾಮಜನ್ಮಭೂಮಿಯಲ್ಲಿ ರಾಮನವಮಿ ಸಂಭ್ರಮ ಮನೆಮಾಡಿದೆ ಚಿತ್ರ ಕೃಪೆ: @ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.