ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ ನಾಯಕರು ಯಾರ್‍ಯಾರು? ನವದೆಹಲಿ: ಇಂದು ಸಂಜೆ 4 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೆಹಲಿ ನಿವಾಸದಲ್ಲಿ ಎನ್‌ಡಿಎ ನಾಯಕರ ಸಭೆ ನಡೆಯಿತು. ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಎನ್‌ಡಿಎ ಮೈತ್ರಿಕೂಟದ ನಾಯಕರ ಪಟ್ಟಿ ಇಲ್ಲಿದೆ..... ನರೇಂದ್ರ ಮೋದಿ, ಪ್ರಧಾನಿ ಜೆ.ಪಿ.ನಡ್ಡಾ, ಬಿಜೆಪಿ ರಾಜನಾಥ್ ಸಿಂಗ್, ಬಿಜೆಪಿ ಅಮಿತ್ ಶಾ, ಬಿಜೆಪಿ ಚಂದ್ರಬಾಬು ನಾಯ್ಡು, ಟಿಡಿಪಿ ನಿತಿಶ್ ಕುಮಾರ್, ಜೆಡಿಯು ಏಕನಾಥ ಶಿಂಧೆ, ಎಸ್‌ಎಚ್‌ಎಸ್‌ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಚಿರಾಗ್ ಪಾಸ್ವಾನ್‌, ಎಲ್‌ಜೆಪಿ(ಆರ್‌ವಿ) ಜಿತನ್ ರಾಮ್ ಮಾಂಝಿ, ಎಚ್‌ಎಎಮ್‌ ಪವನ್ ಕಲ್ಯಾಣ್, ಜೆಎಸ್‌ಪಿ ಸುನಿಲ್ ತಾಟ್ಕರೆ, ಎನ್‌ಸಿಪಿ ಅನುಪ್ರಿಯಾ ಪಟೇಲ್, ಎಡಿ(ಎಸ್‌) ಜಯಂತ್ ಚೌಧರಿ, ಆರ್‌ಎಲ್‌ಡಿ ಪ್ರಫುಲ್ ಪಟೇಲ್, ಎನ್‌ಸಿಪಿ ಪ್ರಮೋದ್ ಬೋರೋ, ಯುಪಿಪಿಎಲ್ ಅತುಲ್ ಬೋರಾ, ಎಜಿಪಿ ಇಂದ್ರ ಹಾಂಗ್ ಸುಬ್ಬ, ಎಸ್‌ಕೆಎಂ ಸುದೇಶ್ ಮಹತೋ, ಎಜೆಎಸ್‌ಯು ರಾಜೀವ್ ರಂಜನ್ ಸಿಂಗ್, ಜೆಡಿಯು ಸಂಜಯ್ ಝಾ, ಜೆಡಿಯು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.