| : ತಾಯಿ ಸೋನಿಯಾ ಜತೆ ರಾಹುಲ್ ಸೆಲ್ಫಿ, ಮತದಾನ ಮಾಡಿದ ಪ್ರಮುಖರು ದೆಹಲಿಯ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಚಿತ್ರ ಕೃಪೆ: ಪಿಟಿಐ ಮತ ಚಲಾಯಿಸಿದ ಬಳಿಕ ತಾಯಿ ಸೋನಿಯಾ ಅವರೊಂದಿಗೆ ಸೆಲ್ಫಿ ತೆಗೆದುಕೊಂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚಿತ್ರ ಕೃಪೆ: ಪಿಟಿಐ ದೆಹಲಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಚಿತ್ರ ಕೃಪೆ: ಪಿಟಿಐ ಮತ ಚಲಾಯಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಚಿತ್ರ ಕೃಪೆ: ಪಿಟಿಐ ಮತ ಚಲಾಯಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮಕ್ಕಳು ಚಿತ್ರ ಕೃಪೆ: ಪಿಟಿಐ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಮತ ಚಲಾಯಿಸಿದರು ಚಿತ್ರ ಕೃಪೆ: ಪಿಟಿಐ ಕುಟುಂಬದೊಂದಿಗೆ ಮತ ಚಲಾಯಿಸಿದ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವಿರೇಂದ್ರ ಸಚ್‌ದೇವ ಚಿತ್ರ ಕೃಪೆ: ಪಿಟಿಐ ಭುವನೇಶ್ವರದಲ್ಲಿ ಮತ ಚಲಾಯಿಸಿದ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಚಿತ್ರ ಕೃಪೆ: ಪಿಟಿಐ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ದೆಹಲಿ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದರು ಚಿತ್ರ ಕೃಪೆ: ಪಿಟಿಐ ದೆಹಲಿಯ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದ ಬಿಜೆಪಿ ಸಂಸದ ಗೌತಮ್‌ ಗಂಭೀರ್‌ ಚಿತ್ರ ಕೃಪೆ: ಪಿಟಿಐ ಮತ ಚಲಾಯಿಸಿದ ನಂತರ ಖುಷಿಯಿಂದ ಫೋಟೋಗೆ ಪೋಸ್‌ ಕೊಡುತ್ತಿರುವ ಕುಟುಂಬ ಚಿತ್ರ ಕೃಪೆ: ಪಿಟಿಐ ದೆಹಲಿಯ ಮತಗಟ್ಟೆ ಕೇಂದ್ರದಲ್ಲಿ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಚಿತ್ರ ಕೃಪೆ: ಪಿಟಿಐ ಮತ ಚಲಾಯಿಸಿದ ಬಳಿಕ ಫೋಟೊಗೆ ಪೋಸ್‌ ನೀಡುತ್ತಿರುವ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪತ್ನಿಯೊಂದಿಗೆ ಬಂದು ಮತ ಹಾಕಿದ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್ ಚಿತ್ರ ಕೃಪೆ: ಪಿಟಿಐ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.