- : ಸಲ್ಮಾನ್‌, ಧೋನಿ, ಹಾರ್ದಿಕ್ ಸೇರಿದಂತೆ ಗಣ್ಯರು ಭಾಗಿ ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ ನಟಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಚಿತ್ರ ಕೃಪೆ: ರಾಯಿಟರ್ಸ್‌ ಸಂಗೀತ ಸಮಾರಂಭದಲ್ಲಿ ನಟ ಸಲ್ಮಾನ್‌ಖಾನ್‌ ಚಿತ್ರ ಕೃಪೆ: ರಾಯಿಟರ್ಸ್‌ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್‌ ಮಲ್ಹೋತ್ರ ಜೋಡಿ ಚಿತ್ರ ಕೃಪೆ: ರಾಯಿಟರ್ಸ್‌ ಫೋಟೊಗೆ ಪೋಸ್‌ ನೀಡಿದ ನಟಿ ಜಾಹ್ನವಿ ಕಪೂರ್‌ ಚಿತ್ರ ಕೃಪೆ: ರಾಯಿಟರ್ಸ್‌ ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್ ಚಿತ್ರ ಕೃಪೆ: ರಾಯಿಟರ್ಸ್‌ ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡ ನಟಿ ವಿದ್ಯಾ ಬಾಲನ್‌ ಚಿತ್ರ ಕೃಪೆ: ರಾಯಿಟರ್ಸ್‌ ಕ್ರಿಕೆಟಿಗ ಎಂ.ಎಸ್‌ ಧೋನಿ ಮತ್ತು ಪತ್ನಿ ಸಾಕ್ಷಿ ಧೋನಿ ಚಿತ್ರ ಕೃಪೆ: ರಾಯಿಟರ್ಸ್‌ ಫೋಟೊಗೆ ಪೋಸ್‌ ನೀಡಿದ ನಟ ವರುಣ್‌ ಧವನ್‌ ಚಿತ್ರ ಕೃಪೆ: ರಾಯಿಟರ್ಸ್‌ ಕ್ರಿಕೆಟಿಗ ಕೆ.ಎಲ್‌ ರಾಹುಲ್‌ ಮತ್ತು ಪತ್ನಿ ಅಥಿಯಾ ಶೆಟ್ಟಿ ಜೋಡಿ ಚಿತ್ರ ಕೃಪೆ: ರಾಯಿಟರ್ಸ್‌ ಸಂಗೀತ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಸೂರ್ಯಕುಮಾರ್‌ ಯಾದವ್‌ ಮತ್ತು ಪತ್ನಿ ದೇವಿಶಾ ಶೆಟ್ಟಿ ಚಿತ್ರ ಕೃಪೆ: ರಾಯಿಟರ್ಸ್‌ ಫೋಟೊಗೆ ಫೋಸ್‌ ನೀಡಿದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಮತ್ತು ಇಶಾನ್ ಕಿಶನ್ ಚಿತ್ರ ಕೃಪೆ: ರಾಯಿಟರ್ಸ್‌ ಸಂಗೀತ ಸಮಾರಂಭದಲ್ಲಿ ಪಾಲ್ಗೊಂಡ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಚಿತ್ರ ಕೃಪೆ: ಪಿಟಿಐ ಜುಲೈ 12ರಿಂದ ಮುಂಬೈನ ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೊ ವರ್ಲ್ಡ್ ಕನ್ವೆಂಷನ್ ಸೆಂಟರ್‌ನಲ್ಲಿ 3 ದಿನಗಳ ಕಾಲ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮ ನಡೆಯಲಿದೆ ಚಿತ್ರ ಕೃಪೆ: ಪಿಟಿಐ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.