<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..E2B16F048D998B4FB453B9FBCC94F3FE..6987")> ನವದೆಹಲಿ: ಸಲಿಂಗಕಾಮ ಹಾಗೂ ಗುದಸಂಭೋಗವನ್ನು ಅಸಹಜ ಲೈಂಗಿಕ ಅಪರಾಧವನ್ನಾಗಿ ಕಾಣುವ ಪಠ್ಯವನ್ನು ‘ವಿಧಿವಿಜ್ಞಾನ ಹಾಗೂ ಟಾಕ್ಸಿಕಾಲಜಿ’ ವಿಷಯದಲ್ಲಿ ಮರು ಸೇರ್ಪಡೆ ಮಾಡುವ ಮಾರ್ಗಸೂಚಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಗುರುವಾರ ಹಿಂಪಡೆದಿದೆ. : 3.39% . . . . ವೈದ್ಯಕೀಯ ಪದವಿ ತರಗತಿಗಳ ಪಠ್ಯದಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ ಆಗಸ್ಟ್‌ 31ರಂದು ಮಾರ್ಗಸೂಚಿ ಹೊರಡಿಸಲಾಗಿತ್ತು. ಸಾರ್ವಜನಿಕರಿಂದ ಈ ಮಾರ್ಗಸೂಚಿಗೆ ಪ್ರತಿರೋಧ ವ್ಯಕ್ತವಾದ ಕಾರಣಕ್ಕೆ ಎನ್‌ಎಂಸಿ ಮಾರ್ಗಸೂಚಿಯನ್ನು ವಾಪಸ್ ಪಡೆದಿದೆ. ಅದರ ಪ್ರಕಟಣೆಯು ಈ ವಿಷಯವನ್ನು ಸ್ಪಷ್ಟಪಡಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.