<.... (="0a3e239a54e658d4ec5f01f7116396d2", =".CA8E4F893CD029437B2A7F0DFF543F00..7E8D5187E5E796599F1E4D0BFE3E6E62..37322")> ಮುಂಬೈ: ನಕ್ಸಲ್‌ ಕೇಡರ್‌ ಅಲಿಯಾಸ್‌ ಮಾನ್ಯಾ ಕಿಂಜೊ ನೈತಾಮ್‌ ಅವರು ಗಢಚಿರೋಲಿ ಪೊಲೀಸ್‌ ಠಾಣೆಗೆ ಬಂದು ಶುಕ್ರವಾರ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. : 3.98% . . . . ಈ ಪ್ರದೇಶದಲ್ಲಿ ನಡೆದ ಕನಿಷ್ಠ 18 ಎನ್‌ಕೌಂಟರ್‌ನಲ್ಲಿ ನೈತಾಮ್‌ ಅವರು ಭಾಗಿಯಾಗಿದ್ದಾರೆ. ಎಂಟು ಮಂದಿ ಕೊಲೆ ಆರೋಪ ಸೇರಿದಂತೆ 34 ಪ್ರಕರಣಗಳು ಇವರ ವಿರುದ್ಧ ದಾಖಲಾಗಿವೆ ಎಂದು ತಿಳಿಸಿದರು. ನೈತಾಮ್‌ ಅವರು 2007ರಲ್ಲಿ ನಕ್ಸಲ್‌ ಚಳವಳಿಗೆ ಸೇರ್ಪಡೆಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.