| ಚಿತ್ರಗಳಲ್ಲಿ ನೋಡಿ: ವಯನಾಡು ಭೂಕುಸಿತದ ಭೀಕರತೆ ಭೂಕುಸಿತ ಉಂಟಾಗಿರುವ ಪ್ರದೇಶದ ದೃಶ್ಯ ಚಿತ್ರ ಕೃಪೆ: ಪಿಟಿಐ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ ಚಿತ್ರ ಕೃಪೆ: ಪಿಟಿಐ ಭೂಕುಸಿತ ಪ್ರದೇಶದಿಂದ ತಾಯಿ ಮಗುವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿರುವ ಸಿಬ್ಬಂದಿ ಚಿತ್ರ ಕೃಪೆ: ರಾಯಿಟರ್ಸ್‌ ಮಳೆ ನಡುವೆಯೂ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ ಚಿತ್ರ ಕೃಪೆ: ಪಿಟಿಐ ಮೃತದೇಹ ಹೊತ್ತುಯ್ಯುತ್ತಿರುವ ಸಿಬ್ಬಂದಿ ಚಿತ್ರ ಕೃಪೆ: ರಾಯಿಟರ್ಸ್‌ ಬೆಂಗಳೂರಿನಿಂದ 30 ಸದಸ್ಯರ ಎನ್‌ಡಿಆರ್‌ಎಫ್ ತಂಡವು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ವಯನಾಡಿಗೆ ಧಾವಿಸಿದೆ ಚಿತ್ರ ಕೃಪೆ: ಪಿಟಿಐ ಭೂಕುಸಿತದಲ್ಲಿ ಮೃತಪಟ್ಟವರ ದೇಹಗಳನ್ನು ಹೊರತೆಗೆಯುತ್ತಿರುವ ಎನ್‌ಡಿಆರ್‌ಎಫ್‌ ಸಿಬ್ಬಂದಿ ಚಿತ್ರ ಕೃಪೆ: ಪಿಟಿಐ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಭೂಕುಸಿತದ ಭೀಕರ ದೃಶ್ಯ ಚಿತ್ರ ಕೃಪೆ: ಪಿಟಿಐ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.