ಆಂಧ್ರ ಪ್ರದೇಶ: ಎಸಿಬಿ ದಾಳಿ, ಮಾಜಿ ಸಚಿವ ಜೋಗಿ ರಮೇಶ್ ಮಗನ ಬಂಧನ ಅಮರಾವತಿ: ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇಂದು (ಮಂಗಳವಾರ) ಇಬ್ರಾಹಿಂಪಟ್ಟಣಂನಲ್ಲಿರುವ ಮಾಜಿ ಸಚಿವ ಜೋಗಿ ರಮೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ. ಅಗ್ರಿಗೋಲ್ಡ್ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಗಿ ರಮೇಶ್ ಅವರ ಪುತ್ರ ರಾಜೀವ್‌ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಾಜೀವ್ ಬಂಧನ ಖಂಡಿಸಿರುವ ಜೋಗಿ ರಮೇಶ್, ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. - () ' . : బీసీలపై కూటమి ప్రభుత్వం కక్ష సాధిస్తూ మాజీ మంత్రి జోగి రమేష్ కుమారుడు రాజీవ్‌ అక్రమ అరెస్ట్ తెల్లవారుజాము నుంచి ఇబ్రహీంపట్నంలోని జోగి రమేష్ ఇంట్లో ఏసీబీ అధికారులు సోదాలు కక్ష సాధింపుల్లో భాగంగా రాజీవ్‌‌ను అరెస్ట్ చేశారని జోగి రమేష్, వైయస్‌ఆర్‌సీపీ నాయకులు, కార్యకర్తలు ఆగ్రహం… ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.