ರಾಷ್ಟ್ರೀಯತೆಯನ್ನು ಎದೆತಟ್ಟಿ ಹೇಳಿದರೆ, ಅವಮಾನವೆಂಬಂತೆ ಬಿಂಬಿಸಲಾಗುತ್ತದೆ: ಕಂಗನಾ ರಣಾವತ್ ಕಂಗನಾ ರಣಾವತ್ ಅಭಿನಯದ ಬಹುನಿರೀಕ್ಷಿತ ಮಣಿಕಾರ್ನಿಕಾ ಚಿತ್ರದ ಸಾಂಗ್ ಬಿಡುಗಡೆ ಕಾರ್ಯಕ್ರಮ ಮುಂಬೈಯಲ್ಲಿ ಬುಧವಾರ ನಡೆಯಿತು.