ನಟ ಸಲ್ಮಾನ್ ನನ್ನು 'ಚೀಪ್' ಎಂದು ಕರೆದ ಪಾಕಿಸ್ತಾನಿ ನಟಿ: ವಿಡಿಯೋ ವೈರಲ್ ಭಾರತೀಯರನ್ನು ಹೀಯಾಳಿಸುವುದು ನೆರೆಯ ರಾಷ್ಟ್ರದ ಮಂದಿಗೆ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಪಾಕಿಸ್ತಾನಿ ನಟಿಯೊಬ್ಬಳು ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಚೀಪ್ ಎಂದು...