ಉತ್ತರ ಪ್ರದೇಶದ 1300 ರೈತರ ಸಾಲ ಮರುಪಾವತಿಸಿದ ಬಾಲಿವುಡ್ ಬಿಗ್ ಬಿ! ಉತ್ತರ ಪ್ರದೇಶದ 1ಸಾವಿರದ 300 ರೈತರ ಸಾಲವನ್ನು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮರು ಪಾವತಿಸಿದ್ದಾರೆ.