ಸಾಮಾಜಿಕ ತಾಣದಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ರನ್ನು ಹಿಂದಿಕ್ಕಿದ ಕಣ್ ಸನ್ನೆ ಹುಡುಗಿ ಪ್ರಿಯಾ ವಾರಿಯರ್ ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆದ ಮಲೆಯಾಳಂ ನಟಿ ಪ್ರಿಯಾ ವಾರಿಯರ್ ಸಾಮಾಜಿಕ ತಾಣಗಳಲ್ಲಿ ದಾಖಲೆ ಸಂಖ್ಯೆಯ ಬೆಂಬಲಿಗರನ್ನು ಪಡೆದಿದ್ದಾರೆ.